anterior ಆನ್ಟಿಅರಿಅರ್‍
ಗುಣವಾಚಕ
  1. ಮುಂಗಡೆಯ; ಮುಂಭಾಗದ; ಪುರೋವರ್ತಿ.
  2. (ಕಾಲ, ಕ್ರಿಯೆ, ತರ್ಕಪ್ರಕ್ರಿಯೆ, ಮೊದಲಾದವುಗಳಲ್ಲಿ) ಮುಂಚಿನ; ಹಿಂದಿನ; ಪೂರ್ವದ; ಪೂರ್ವವರ್ತಿ.