1antepenultimate ಆನ್ಟಿಪಿನಲ್ಟಿಮೇಟ್‍
ಗುಣವಾಚಕ

(ಮುಖ್ಯವಾಗಿ ಪದದ ಮಾತ್ರೆಗಳ ವಿಷಯದಲ್ಲಿ) ಪೂರ್ವೋಪಾಂತ್ಯದ; ಕೊನೆಯಿಂದ ಮೂರನೆಯ.

2antepenultimate ಆನ್ಟಿಪಿನಲ್ಟಿಮೇಟ್‍
ನಾಮವಾಚಕ

(ಮುಖ್ಯವಾಗಿ ಪದದ ಮಾತ್ರೆಗಳ ವಿಷಯದಲ್ಲಿ) ಪೂರ್ವೋಪಾಂತ್ಯ; ಕೊನೆಯಿಂದ ಮೂರನೆಯದು; ಎರಡು ಬಿಟ್ಟು ಕಡೆಯದು.