antenuptial ಆನ್ಟಿನಪ್ಷಲ್‍
ಗುಣವಾಚಕ

ಮದುವೆಗೆ ಮುನ್ನಿನ; ವಿವಾಹಪೂರ್ವ(ದ); ಪಾಣಿಗ್ರಹಣಪೂರ್ವದ; ಮದುವೆಗೆ ಮೊದಲು – ನಡೆದ, ಸಂಭವಿಸಿದ.