antenatal ಆನ್ಟಿನೇಟಲ್‍
ಗುಣವಾಚಕ

ಜನನಪೂರ್ವ(ದ); ಪ್ರಾಕ್‍ಪ್ರಸವ; ಪ್ರಸವಪೂರ್ವ; ಗರ್ಭಧರಿಸಿರುವ ಕಾಲಕ್ಕೆ ಸಂಬಂಧಿಸಿದ; ಹುಟ್ಟುವ ಮೊದಲೇ ಇರುವ ಯಾ ಸಂಭವಿಸುವ.