See also 2antemetic
1antemetic ಆನ್ಟಿಮೆಟಿಕ್‍
ನಾಮವಾಚಕ

ವಾಂತಿಹರ; ವಾಂತಿನಿರೋಧಕ; ವಮನನಿರೋಧಕ ಔಷಧ.

See also 1antemetic
2antemetic ಆನ್ಟಿಮೆಟಿಕ್‍
ಗುಣವಾಚಕ

ವಾಂತಿನಿರೋಧಕ; ವಮನರೋಧಕ; ವಾಂತಿಯನ್ನು ತಡೆಯುವ ಯಾ ನಿಲ್ಲಿಸುವ.