antemeridian ಆನ್ಟಿಮರಿಡಿಅನ್‍
ಗುಣವಾಚಕ

ಪೂರ್ವಾಹ್ನದ; ಮಧ್ಯರಾತ್ರಿಯಿಂದ ಯಾ ರಾತ್ರಿ 12 ಗಂಟೆಯಿಂದ ಮಧ್ಯಾಹ್ನದ 12 ಗಂಟೆಯ ಒಳಗಿನ; ದಿನದ ಪೂರ್ವಾರ್ಧದ.