antelope ಆನ್ಟಿಲೋಪ್‍
ನಾಮವಾಚಕ

(ಬಹುವಚನ ಅದೇ ಯಾ antelopes).

  1. (ಒಂದು ಜಾತಿಯ) ಎರಳೆ: ಹುಲ್ಲೆ. Figure: antelope
  2. ಎರಳೆಯ ಚಕ್ಕಳ; ಹುಲ್ಲೆಚರ್ಮ.