antecedence ಆನ್ಟಿಸೀಡನ್ಸ್‍
ನಾಮವಾಚಕ
  1. (ಕಾಲದಲ್ಲಿ, ಕ್ರಮದಲ್ಲಿ, ಕಾರಣ ಸಂಬಂಧದಲ್ಲಿ) ಪೂರ್ವಭಾವಿತ್ವ; ಪೂರ್ವತೆ; ಮೊದಲು ಇರುವಿಕೆ.
  2. (ಖಗೋಳ ವಿಜ್ಞಾನ) ಹಿನ್ನಡೆ; ಹಿಂಚಲನೆ; ವಕ್ರಗತಿ.
  3. ಆದ್ಯತೆ; ಪ್ರಾಥಮಿಕತೆ.