ante- ಆನ್ಟಿ-
ಪೂರ್ವಪ್ರತ್ಯಯ

(ಸಮಾನ ಪದಗಳ ರಚನೆಯಲ್ಲಿ, ಸ್ಥಳದ ವಿಷಯದಲ್ಲಿ) ಹಿಂದೆ, ಮುಂಚೆ, ಪೂರ್ವ-ಹಿಂದಿನ, ಮುಂಚಿನ, ಪೂರ್ವದ ಎಂಬರ್ಥದಲ್ಲಿ ಉಪಯೋಗಿಸುವ ಪೂರ್ವಪ್ರತ್ಯಯ: anteroom, antenatal.