See also 2antalgic
1antalgic ಆನ್ಟಾಲ್ಜಿಕ್‍
ಗುಣವಾಚಕ

(ವೈದ್ಯಶಾಸ್ತ್ರ) ನೋವುಗಳೆವ; ವೇದನಹಾರಿ; ಯಾತನೆ – ಕುಂದಿಸುವ, ತಗ್ಗಿಸುವ.

See also 1antalgic
2antalgic ಆನ್ಟಾಲ್ಜಿಕ್‍
ನಾಮವಾಚಕ

(ಔಷಧ, ಲೇಪಗಳ ವಿಷಯದಲ್ಲಿ) ನೋವುಗಳೆಕ; ವೇದನಹಾರಿ.