antagonist ಆನ್ಟಾಗನಿಸ್ಟ್‍
ನಾಮವಾಚಕ
  1. ಎದುರಾಳಿ; ಪ್ರತಿಕಕ್ಷಿ; ವಿರೋಧಿ; ಪ್ರತಿದ್ವಂದ್ವಿ; ವೈರಿ.
  2. (ನಾಟಕದಲ್ಲಿ) ಪಡಿನಾಯಕ; ಪ್ರತಿನಾಯಕ.
  3. (ಜೀವವಿಜ್ಞಾನ) (ವಸ್ತುವಿನ, ಔಷಧಿಯ, ಅಂಗದ ವಿಷಯದಲ್ಲಿ) ಪ್ರತಿವರ್ತಿ; ವಿರೋಧಕ; ಇನ್ನೊಂದರ ಎದುರಾಗಿ ಯಾ ವಿರುದ್ಧವಾಗಿ ಕೆಲಸಮಾಡುವುದು: contact between a tooth and its antagonist in the other jaw ಒಂದು ಹಲ್ಲಿಗೂ ಇನ್ನೊಂದು ದವಡೆಯಲ್ಲಿರುವ ಅದರ ಪ್ರತಿವರ್ತಿಗೂ ಸ್ಪರ್ಶ.
  4. (ಶರೀರ ವಿಜ್ಞಾನ) ಪ್ರತಿವರ್ತಿ ಸ್ನಾಯು; ಇನ್ನೊಂದು ಸ್ನಾಯುವಿಗೆ ವಿರುದ್ಧವಾಗಿ ಕೆಲಸ ಮಾಡುವ ಸ್ನಾಯು.