See also 2antacid
1antacid ಆನ್ಟಾಸಿಡ್‍
ನಾಮವಾಚಕ

ಹುಳಿಹೊಡೆಕ; ಆಮ್ಲಹಾರಿ; ಪ್ರತ್ಯಾಮ್ಲ; ಆಮ್ಲಾಪಕರ್ಷಕ; ಮುಖ್ಯವಾಗಿ ಹೊಟ್ಟೆಯಲ್ಲಿರುವ ಆಮ್ಲತೆಯನ್ನು ತಡೆಗಟ್ಟುವ ಯಾ ಸರಿಪಡಿಸುವ ಕ್ಷಾರ ಮೊದಲಾದವು.

See also 1antacid
2antacid ಆನ್ಟಾಸಿಡ್‍
ಗುಣವಾಚಕ

ಹುಳಿಹೊಡೆಯುವ; ಆಮ್ಲವನ್ನು ತಡೆಗಟ್ಟುವ; ಆಮ್ಲಹಾರಿ; ಮುಖ್ಯವಾಗಿ ಹೊಟ್ಟೆಯಲ್ಲಿರುವ ಆಮ್ಲತೆಯನ್ನು ತಡೆಗಟ್ಟುವ ಯಾ ಸರಿಪಡಿಸುವ.