ant-heap ಆನ್ಟ್‍ಹೀಪ್‍
ನಾಮವಾಚಕ
  1. ಹುತ್ತ; ವಲ್ಮೀಕ.
  2. (ರೂಪಕವಾಗಿ) ಜನನಿಬಿಡ-ನಿವಾಸ, ಪ್ರದೇಶ; ಹುತ್ತದಂತೆ ಯಾ ಇರುವೆಗೂಡಿನಂತೆ ಜನಗಳು ದಟ್ಟವಾಗಿ ವಾಸಮಾಡುವ ಸ್ಥಳ, ಪ್ರದೇಶ.