ant-eggs ಆನ್ಟ್‍ಎಗ್‍’
ನಾಮವಾಚಕ

(ಸಾಕುಮೀನು, ಪಕ್ಷಿ, ಮೊದಲಾದವುಗಳ ಆಹಾರಕ್ಕೆ ಬಳಸುವ) ಇರುವೆ ಮೊಟ್ಟೆಗಳು; ಇರುವೆ ಮರಿಗಳು.