answerable ಆನ್ಸರಬ್‍ಲ್‍
ಗುಣವಾಚಕ
  1. ಹೊಣೆಯುಳ್ಳ; ಜವಾಬ್ದಾರಿಯಿರುವ; ಉತ್ತರದಾಯಿ; ಉತ್ತರ, ಜವಾಬು – ಕೊಡಬೇಕಾದ: a legislator is answerable to the people ಶಾಸಕನು ಜನತೆಗೆ ಜವಾಬ್ದಾರ.
  2. ಉತ್ತರಿಸಬಹುದಾದ; ಸಮಾಧಾನ ನೀಡಬಹುದಾದ: the question is answerable in one word ಆ ಪ್ರಶ್ನೆಗೆ ಒಂದೇ ಮಾತಿನಲ್ಲಿ ಉತ್ತರ ಕೊಡಲು ಸಾಧ್ಯ.
  3. ಸರಿಯಾದ; ಸರಿಹೊಂದುವ; ಅನುರೂಪವಾದ; ಜವಾಬಾಗಿರುವ.