anoxia ಅನಾಕ್ಸಿಅ
ನಾಮವಾಚಕ

(ವೈದ್ಯಶಾಸ್ತ್ರ) ಅನಾಕ್ಸಿಯ; ಆಕ್ಸಿಜನ್‍ – ಕೊರತೆ, ಹೀನತೆ, ಅಭಾವ; ಊತಕಗಳಲ್ಲಿ ಆಕ್ಸಿಜನ್‍ ಕಡಿಮೆಯಾಗಿರುವುದು.