anosmia ಆನಾಸ್ಮಿಅ
ನಾಮವಾಚಕ

ಘ್ರಾಣನಾಶ; ವಾಸನೆ ಹಿಡಿಯುವ ಶಕ್ತಿ ಕಳೆದು ಹೋಗುವುದು; ಮೂಗುಕಟ್ಟುವುದು.