anorexia ಆನರೆಕ್ಸಿಅ
ನಾಮವಾಚಕ

(ರೋಗಶಾಸ್ತ್ರ)

  1. ಹಸಿವಿಲ್ಲದಿರುವಿಕೆ; ಅಗ್ನಿಮಾಂದ್ಯ; ಕ್ಷುದಭಾವ; ಆಹಾರಮಾಂದ್ಯ; ಆಹಾರ ರುಚಿಸದಿರುವಿಕೆ.
  2. = anorexia nervosa.