anonym ಆನನಿಮ್‍
ನಾಮವಾಚಕ
  1. ಅನಾಮಕ; ಅಜ್ಞಾತನಾಮಿ; ಅನಾಮಧೇಯ; ಹೆಸರು ತಿಳಿಯದ ವ್ಯಕ್ತಿ.
  2. ಸುಳ್ಳು ಹೆಸರು; ಕಟ್ಟು ಹೆಸರು; ಕೃತಕನಾಮ.
  3. ಹೆಸರಿಲ್ಲದ ಪ್ರಕಟಣೆ; ಬೇನಾಮಿ ಪ್ರಕಟನೆ; ಅನಾಮಕ ಪ್ರಕಟಣೆ.