See also 2anon
1anon ಅನಾನ್‍
ಕ್ರಿಯಾವಿಶೇಷಣ

(ಪ್ರಾಚೀನ ಪ್ರಯೋಗ ಯಾ ಸಾಹಿತ್ಯಕ) ಬೇಗನೆ; ಈಗಾಗಲೇ; ಕೂಡಲೇ; ಒಡನೆಯೇ: will say more of this anon ಇದರ ವಿಷಯ ಕೂಡಲೇ ಇನ್ನೂ ಹೇಳುತ್ತೇನೆ.

ನುಡಿಗಟ್ಟು

ever and anon.