anomic ಅನಾಮಿಕ್‍
ಗುಣವಾಚಕ

(ಗುಂಪಿನ ಯಾ ವ್ಯಕ್ತಿಯ ವಿಷಯದಲ್ಲಿ, ಸಾಮಾಜಿಕವಾದ) ಕಟ್ಟುಪಾಡಿಲ್ಲದ; ವಿಧಿ ನಿಷೇಧರಹಿತ; ನೀತಿ ನಿಯಮಗಳಿಲ್ಲದ.