anomalous ಅನಾಮಲಸ್‍
ಗುಣವಾಚಕ
  1. ಅಸಂಗತ; ಅಸಂಬದ್ಧ; ಅಸಮಂಜಸ: the anomalous is sometimes most interesting ಕೆಲವು ವೇಳೆ ಅಸಂಬದ್ಧವೇ ತುಂಬ ಸ್ವಾರಸ್ಯಕರ.
  2. ಅಸಹಜ; ವಿಕೃತ; ವಿಷಮ; ಸಾಮಾನ್ಯ ನಿಯಮಕ್ಕೆ ವಿರುದ್ಧವಾದ, ಅಪವಾದವಾದ.