anointed ಅನಾಇಂಟಿಡ್‍
ಗುಣವಾಚಕ
  1. ಎಣ್ಣೆ ಹಚ್ಚಿದ.
  2. ಅಭಿಷಿಕ್ತ; ಪವಿತ್ರೀಕೃತ.
ಪದಗುಚ್ಛ

the Lord’s Anointed

  1. ಏಸುಕ್ರಿಸ್ತ.
  2. ದೈವದತ್ತಾಧಿಕಾರದ ರಾಜ; ಹಕ್ಕಿನಿಂದ ರಾಜನಾದವನು.