anoint ಅನಾಇಂಟ್‍
ಸಕರ್ಮಕ ಕ್ರಿಯಾಪದ
  1. ಎಣ್ಣೆ ಹಚ್ಚು; ಎಣ್ಣೆ ಒತ್ತು.
  2. (ಮತಸಂಸ್ಕಾರ, ದೀಕ್ಷೆ, ಪಟ್ಟಾಭಿಷೇಕ, ಮೊದಲಾದವುಗಳಲ್ಲಿ) ಪವಿತ್ರತೈಲ – ಸವರು, ಲೇಪಿಸು.
  3. ದ್ರವ – ಲೇಪಿಸು, ಸವರು; ಮುಲಾಮು ಬಳಿ.
  4. (ವ್ಯಂಗ್ಯವಾಗಿ)ಚಚ್ಚು; ಜಬ್ಬು; ಚೆನ್ನಾಗಿ ಹೊಡೆ.