See also 2anodyne
1anodyne ಆನಡೈನ್‍
ಗುಣವಾಚಕ
  1. (ವೈದ್ಯಶಾಸ್ತ್ರ) ಶಾಮಕ; ನೋವು ಕಡಮೆ ಮಾಡುವ; ಉಪಶಮಿಸುವ.
  2. ಶಾಂತಿಕಾರಿ; ವ್ಯಥೆ, ಪರಿತಾಪ, ಮೊದಲಾದವನ್ನು ಮರೆಸುವ; ಮನಸ್ಸಿಗೆ, ಭಾವಗಳಿಗೆ – ಸಮಾಧಾನ ತರುವ.
  3. ನಿರ್ಜೀವ; ಸತ್ತ್ವರಹಿತ; ನೀರಸ: an anodyne translation from Homer ಹೋಮರನ ಕಾವ್ಯದ ನೀರಸ ಭಾಷಾಂತರ.
See also 1anodyne
2anodyne ಆನಡೈನ್‍
ನಾಮವಾಚಕ
  1. ಶಾಮಕ; ಶಮನಕಾರಿ; ನೋವನ್ನು ಕಡಮೆ ಮಾಡುವ ಔಷಧ.
  2. ಶಾಂತಿಕಾರಕ.