anodize ಆನಡೈ
ಸಕರ್ಮಕ ಕ್ರಿಯಾಪದ

ಆನೋಡೀಕರಿಸು; ಧನದ್ವಾರವಾಗಿಸು; (ಮುಖ್ಯವಾಗಿ ಮೆಗ್ನೀಷಿಯಂ ಯಾ ಅಲ್ಯೂಮಿನಂ) ಲೋಹವೊಂದನ್ನು ರಾಸಾಯನಿಕ ಯಾ ವಿದ್ಯುದ್ವಿಚ್ಛೇದನ ಕ್ರಿಯೆಯಲ್ಲಿ ಧನದ್ವಾರವಾಗಿ ಮಾಡುವ ಮೂಲಕ ಅದಕ್ಕೆ (ಅಲ್ಯೂಮಿನ ಮೊದಲಾದವುಗಳ) ರಕ್ಷಕ ಪದರವನ್ನು ಲೇಪಿಸು.