Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
annunciation
ಅನನ್ಷಿ(ನ್ಸಿ)ಏಷನ್
ಪ್ರಕಟಣೆ; ಸಾರುವುದು; ಪ್ರಕಟಿಸುವುದು.
ಮುನ್ಸೂಚನೆ; ಮುನ್ತಿಳಿವಳಿಕೆ.
(Annuciation)
ಅವತಾರ ಸೂಚನೆ; ಮೇರಿಗೆ ದೇವದೂತನಿಂದ ಆದ ಕ್ರಿಸ್ತನ ಅವತಾರದ ಮುನ್ಸೂಚನೆ.
(Annuciation)
(ಕ್ರಿಸ್ತನ) ಅವತಾರದ ಸೂಚನೆ ಹಬ್ಬ (ಮಾರ್ಚ್
25
).