annulus ಆನ್ಯುಲಸ್‍
ನಾಮವಾಚಕ
(ಬಹುವಚನ annuli ಉಚ್ಚಾರಣೆ ಆನ್ಯುಲೈ).

ಉಂಗುರ; ಬಳೆ; ಕಂಕಣ; ವಲಯ:

  1. ಉಂಗುರದಂಥ – ವಸ್ತು, ಅವಯವ ಯಾ ಗುರುತು.
  2. (ಗಣಿತ) ಏಕಕೇಂದ್ರಿಕ ವರ್ತುಲಗಳ ನಡುವಣ ಸಮತಲ ಭಾಗ.
  3. ಉಂಗುರಾಕೃತಿಯ ಅವಶೇಷ.
  4. (ಜೀವವಿಜ್ಞಾನ) ಸಂದು ಬಿಡದ ಬಳೆಯಾ ಕಾರದ ಭಾಗ.