annulose ಆನ್ಯುಲೋಸ್‍
ಗುಣವಾಚಕ

ಉಂಗುರಾಕೃತಿಯ; ವಲಯಾಕಾರದ; ಉಂಗುರುಂಗುರವಾಗಿರುವ; ಉಂಗುರದಂತಿರುವ; ಉಂಗುರಗಳಿಂದ ಮಾಡಿದ.