annulment ಅನಲ್‍ಮಂಟ್‍
ನಾಮವಾಚಕ
  1. ತೊಡೆತ; ಇಲ್ಲದಂತೆ ಮಾಡುವಿಕೆ.
  2. ನಿರರ್ಥಕಗೊಳಿಸುವಿಕೆ.
  3. (ಕಾನೂನು, ಪದ್ಧತಿ, ವಿವಾಹ, ಮೊದಲಾದವುಗಳ) ರದ್ದಿಯಾತಿ; ರದ್ದಿಕೆ; ಅಸಿಂಧುಗೊಳಿಸುವಿಕೆ; ಅಕ್ರಮವೆಂದು ಘೋಷಿಸುವಿಕೆ.