annulet ಆನ್ಯುಲಿ(ಲೆ)ಟ್‍
ನಾಮವಾಚಕ
  1. ಸಣ್ಣ ಉಂಗುರ.
  2. (ವಾಸ್ತುಶಿಲ್ಪ) ಸುತ್ತುಪಟ್ಟಿ; ಉಂಗುರ ಕಟ್ಟು; ಚಿಕ್ಕಬಳೆ; ಅಲಂಕಾರಕ್ಕಾಗಿ ಕಂಬದಲ್ಲಿ ಸುತ್ತ ಕೆತ್ತಿರುವ ಸಣ್ಣ – ಪಟ್ಟಿ, ಕಟ್ಟು, ಬಳೆ.
  3. (ಪ್ರಾಣಿವಿಜ್ಞಾನ) (ಕೀಟಗಳ ವಿಷಯದಲ್ಲಿ, ಅಂಗದ ಸುತ್ತ ಇರುವ) ಬಣ್ಣದುಂಗುರ; ವರ್ಣವಲಯ.