annulate ಆನ್ಯುಲೇಟ್‍
ಗುಣವಾಚಕ

ಕಂಕಣಿತ; ವಲಯಿತ:

  1. ವಲಯಯುಕ್ತ; ಉಂಗುರಗಳುಳ್ಳ.
  2. ಉಂಗುರಗಳನ್ನು ಗುರುತಿಸಿರುವ.
  3. ಉಂಗುರಗಳಿಂದ ಮಾಡಿದ.