annular ಆನ್ಯುಲರ್‍
ಗುಣವಾಚಕ
  1. ಉಂಗುರದ; ಉಂಗುರಕ್ಕೆ ಸಂಬಂಧಿಸಿದ.
  2. ವಲಯಾಕಾರದ; ಉಂಗುರದಂಥ; ಕಂಕಣಾಕಾರದ; ಬಳೆಯಂತಿರುವ.