annually ಆನ್ಯುಅಲಿ
ಕ್ರಿಯಾವಿಶೇಷಣ

ಸಾಲಿಯಾನ; ವರ್ಷೇವರ್ಷೇ: ವರ್ಷಕ್ಕೊಮ್ಮೆ; ವಾರ್ಷಿಕವಾಗಿ.