See also 2annual
1annual ಆನ್ಯುಅಲ್‍
ಗುಣವಾಚಕ
  1. ವಾರ್ಷಿಕ; ಸಾಂವತ್ಸರಿಕ; ವರ್ಷೇ ವರ್ಷೇ ಆಗುವ, ಬರುವ.
  2. ವರ್ಷದ; ವರ್ಷಾವಧಿಯ; ವಾರ್ಷಿಕ: annual income ವಾರ್ಷಿಕ ವರಮಾನ.
  3. ಏಕವರ್ಷೀಯ; ಏಕಸಾಂವತ್ಸರೀಯ; ಒಂದು ಸಂವತ್ಸರ ಮಾತ್ರ ಬದುಕಿರುವ.
  4. (ಸಸ್ಯವಿಜ್ಞಾನ) (ವರ್ಷಕ್ಕೆ) ಒಂದೇ ಬೆಳೆಯ; ಏಕ ಫಸಲಿನ.
See also 1annual
2annual ಆನ್ಯುಅಲ್‍
ನಾಮವಾಚಕ
  1. ವಾರ್ಷಿಕೆ; ವಾರ್ಷಿಕ ಪ್ರಕಟಣೆ; ವಾರ್ಷಿಕ ಸಂಚಿಕೆ.
  2. ವರ್ಷಾಯು; ಒಂದೇ ಒಂದು ವರ್ಷ ಬದುಕಿರುವ ಸಸ್ಯ.
  3. (ಸಸ್ಯವಿಜ್ಞಾನ) (ವರ್ಷದಲ್ಲಿ ಬಿಡುವ) ಒಂದೇ ಫಲ.