announcer ಅನೌನ್ಸರ್‍
ನಾಮವಾಚಕ
  1. ಸಾರುವವ; ಉದ್ಘೋಷಕ.
  2. (ಬಾನುಲಿಯಲ್ಲಿ) ಪ್ರಸಾರಕ; ಪ್ರಕಟಣೆಕಾರ; ಸುದ್ದಿಗಳನ್ನು ಓದುವವ ಯಾ ಕಾರ್ಯಕ್ರಮದ ಇತರ ವಿವರಗಳನ್ನು ಹೇಳುವವ.