announcement ಅನೌನ್ಸ್‍ಮಂಟ್‍
ನಾಮವಾಚಕ
  1. ಸಾರುವಿಕೆ; ಪ್ರಕಟಿಸುವಿಕೆ.
  2. ಘೋಷಣೆ; ಬಹಿರಂಗ ಯಾ ಅಧಿಕೃತ – ಹೇಳಿಕೆ, ಪ್ರಕಟಣೆ.
  3. ಶ್ರುತಪಡಿಸುವಿಕೆ.
  4. ಮುನ್ಸೂಚನೆ.
  5. (ಮುಖ್ಯವಾಗಿ ಬಾನುಲಿಯಲ್ಲಿನ) ಪ್ರಸಾರ; ಪ್ರಕಟಣೆ.