annihilationism ಅನೈಇಲೇಷನಿಸಮ್‍
ನಾಮವಾಚಕ

(ದೇವತಾಶಾಸ್ತ್ರ) ಸರ್ವನಾಶವಾದ; ಆತ್ಮನಾಶವಾದ; ದುಷ್ಟರು ಸತ್ತ ನಂತರ ದೇಹದ ಜತೆಗೆ ಅವರ ಆತ್ಮವೂ ನಾಶ ಹೊಂದುವುದೆಂಬ ವಾದ.