annihilate ಅನೈಇಲೇಟ್‍
ಸಕರ್ಮಕ ಕ್ರಿಯಾಪದ
  1. ಹುಟ್ಟಡಗಿಸು; ನಾಶ ಮಾಡು; ನಿಶ್ಶೇಷಗೊಳಿಸು; ನಿರ್ನಾಮ ಮಾಡು; ನಿರ್ಮೂಲನಗೊಳಿಸು (ರೂಪಕವಾಗಿ ಸಹ).
  2. ರದ್ದಿಸು; ರದ್ದು ಮಾಡು.
  3. ಪೂರ್ತಿ ಸೋಲಿಸು: the visiting football team was annihilated ಪ್ರವಾಸಿ ಫುಟ್‍ಬಾಲ್‍ ತಂಡವನ್ನು ಪೂರ್ತಿ ಸೋಲಿಸಲಾಯಿತು.