annexable ಅನೆಕ್ಸಬ್‍ಲ್‍
ಗುಣವಾಚಕ
  1. ಅನುಬಂಧನೀಯ; ಅನುಬಂಧವಾಗಿ ಕೂಡಿಸಬಲ್ಲ.
  2. ಆಕ್ರಮಣೀಯ; ಆಕ್ರಮಣಕ್ಕನುಕೂಲವಾದ; ಸ್ವಾಧೀನಪಡಿಸಿಕೊಳ್ಳಬಹುದಾದ.
  3. ಸೇರಿಸಬಲ್ಲ; ಕೂಡಿಸಬಲ್ಲ; ಲಗತ್ತಿಸಬಲ್ಲ.