See also 2anneal
1anneal ಅನೀಲ್‍
ಸಕರ್ಮಕ ಕ್ರಿಯಾಪದ
  1. (ಗಾಜು ಯಾ ಲೋಹಗಳನ್ನು ಕಾಯಿಸಿ, ಅನಂತರ ಕ್ರಮೇಣ ಕಾವನ್ನು ಕಡಿಮೆ ಮಾಡುತ್ತ) ಹದ ಮಾಡು; ಗಟ್ಟಿಗೊಳಿಸು.
  2. (ರೂಪಕವಾಗಿ) (ಮನಸ್ಸು ಯಾ ದೇಹವನ್ನು) ಬಲಗೊಳಿಸು; ಗಟ್ಟಿಗೊಳಿಸು; ದೃಢಗೊಳಿಸು.
See also 1anneal
2anneal ಅನೀಲ್‍
ನಾಮವಾಚಕ

ತಾಪಾನುಶೀತನ; (ಗಾಜು ಯಾ ಲೋಹಗಳನ್ನು ಕ್ರಮೇಣ ಕಾವು ಕಡಮೆ ಮಾಡುತ್ತ) ಹದಗೊಳಿಸುವಿಕೆ; ಗಟ್ಟಿಗೊಳಿಸುವುದು.