annatto ಅನ್ಯಾಟೋ
ನಾಮವಾಚಕ

ಅನ್ಯಾಟೋ; ಚೀಸು ಮೊದಲಾದವುಗಳಿಗೆ ಬಣ್ಣ ಹಾಕಲು, ಮಧ್ಯ ಅಮೆರಿಕದ ದ ಅನ್ಯಾಟೋ ಹಣ್ಣಿನ ತಿರುಳಿನಿಂದ ತಯಾರಿಸಿದ ಕತ್ತಳೆ-ಕೆಂಪು ಬಣ್ಣದ ರಂಗು.