annals ಆನಲ್‍
ನಾಮವಾಚಕ
  1. ವರ್ಷಾನುಚರಿತೆ; ವಾರ್ಷಿಕ ಚರಿತ್ರೆ; ಬಖೈರುಗಳು.
  2. ಚರಿತ್ರೆ ಲೇಖನಗಳು; ಘಟನಾವಳಿಗಳ ಲೇಖನ, ಬರೆಹ.
  3. (ಸಂಘ, ಸಂಸ್ಥೆಗಳ) ನಿಯತಕಾಲಿಕ ವರದಿ.