annal ಆನಲ್‍
ನಾಮವಾಚಕ
  1. ವಾರ್ಶಿಕ ಬಖೈರು; ಒಂದು ವರ್ಷದಲ್ಲಿ ಜರುಗಿದ ಸಂಗತಿಗಳ ಲಿಖಿತ ವರದಿ.
  2. ಇತಿಹಾಸದಲ್ಲಿ ಒಂದು ಬಾಬಿನ ವಿಷಯಕ್ಕೆ ಸಂಬಂಧಿಸಿದ ದಾಖಲೆ, ಲಿಖಾವಟ್ಟು.