anlace ಆನ್‍ಲ್ಯಾಸ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಇಬ್ಬಾಯಿ ಬಾಕು; ಎರಡೂ ಕಡೆ ಮೊನಚಾದ ಏಣುಳ್ಳ, ತುದಿ ಚಿಕ್ಕದಾಗುತ್ತ ಹೋಗುವ ಸಣ್ಣ ಚೂರಿ. Figure: anlace