ankylose ಆಂಕಿಲೋ
ಸಕರ್ಮಕ ಕ್ರಿಯಾಪದ

(ರೋಗಶಾಸ್ತ್ರ) (ಕೀಲು ಮತ್ತು ಮೂಳೆಗಳ ವಿಷಯದಲ್ಲಿ) ಪೆಡಸಾಗು; ಗಟ್ಟಿಗಟ್ಟು; ಹಿಡಿ.

ಅಕರ್ಮಕ ಕ್ರಿಯಾಪದ

ಕೂಡಿಕೊ; ಕೂಡು.