anklet ಆಂಕ್ಲಿಟ್‍
ನಾಮವಾಚಕ
  1. ಕಾಲಂದಿಗೆ; ಗೊಲಸು; ಕಾಲ್ಕಡಗ; ಕಾಲ್ಬಳೆ; ರುಳಿ: ಕಾಲ್ಚೈನು.
  2. ಹರಡಿನ – ರಕ್ಷೆ, ಕಾಪು.
  3. (ಅಮೆರಿಕನ್‍ ಪ್ರಯೋಗ) = ankle sock.
  4. (ಹೆಂಗಸರ, ಮಕ್ಕಳ) ಚಪ್ಪಲಿ; ಪಾದರಕ್ಷೆ. Figure: anklet