See also 2ankle
1ankle ಆಂಕ್‍ಲ್‍
ನಾಮವಾಚಕ
  1. ಗುಲ್ಫ; ಕಣಕಾಲು; (ಕಾಲಿನ) ಹರಡು; ಗಿರಗೆ.
  2. ಕಣಕಾಲಿಗೂ ಮೀನಖಂಡಕ್ಕೂ ನಡುವೆ ಇರುವ ಕೃಶವಾದ ಭಾಗ.
See also 1ankle
2ankle ಆಂಕ್‍ಲ್‍
ಅಕರ್ಮಕ ಕ್ರಿಯಾಪದ

(ಅಶಿಷ್ಟ) ನಡೆದುಕೊಂಡು ಹೋಗು: ankling into the hospital ಆಸ್ಪತ್ರೆಯೊಳಕ್ಕೆ ನಡೆದುಕೊಂಡು ಹೋಗುತ್ತ.