anisotropic ಆನೈಸಟ್ರಾಪಿಕ್‍
ಗುಣವಾಚಕ

ಅಸಮಾವರ್ತಕ:

  1. (ಭೌತವಿಜ್ಞಾನ) ಭಿನ್ನ ಭಿನ್ನ ಅಕ್ಷಗಳಲ್ಲಿ (ಯಾ ದಿಕ್ಕುಗಳಲ್ಲಿ) ಭಿನ್ನ ಭಿನ್ನ (ಸ್ಥಿತಿಸ್ಥಾಪಕತ್ವ ಮೊದಲಾದ) ಭೌತ ಗುಣಗಳುಳ್ಳ.
  2. (ಸಸ್ಯವಿಜ್ಞಾನ) ಭಿನ್ನ ಭಿನ್ನ ಗಾತ್ರಗಳಿರುವ.