animus ಆನಿಮಸ್‍
ನಾಮವಾಚಕ
  1. ಪ್ೇರಕಶಕ್ತಿ; ಪ್ರಚೋದಕ ಶಕ್ತಿ.
  2. ಗುರಿ; ಉದ್ೇಶ.
  3. ಪ್ರವೃತ್ತಿ; ಒಲವು; ದೃಷ್ಟಿ: youthful animus towards happiness ಸೌಖ್ಯವನ್ನರಸುವ ಯೌವನದ ಪ್ರವೃತ್ತಿ.
  4. (ಮಾತು ಯಾ ಕೃತಿಯಲ್ಲಿ ತೋರಿಸಿದ) ಬದ್ಧದ್ವೇಷ; ಕಡುವೈರ.
  5. (ಮನಶ್ಶಾಸ್ತ್ರ) ಪುಂಸ್ತ್ವ; ಪುರುಷತ್ವ; ಗಂಡಸುತನ; ಹೆಣ್ಣಿನಲ್ಲಿರುವ ಗಂಡುಗುಣ.